SAT ತಯಾರಿ ಇನ್ನು ಸುಲಭ: Google ನಿಂದ ಉಚಿತ ಅಣಕು ಪರೀಕ್ಷೆ

✍️ ವರದಿ: ರವಿ ಸಿ. ವಿಜಾಪೂರ | ಜಾಣರಗುರು | ಸಂಯುಕ್ತ ಕರ್ನಾಟಕ ಸ್ಕೊಲಾಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್ (SAT) ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಗೂಗಲ್ ಮಹತ್ವದ ನೆರವು ನೀಡಿದ್ದು, ಜೆಮಿನಿ (Gemini) ಅಪ್ಲಿಕೇಶನ್ ಮೂಲಕ ಉಚಿತ ಪೂರ್ಣಾವಧಿಯ ಅಣಕು ಪರೀಕ್ಷೆಗಳನ್ನು ಆರಂಭಿಸಿದೆ. ಈ ಪರೀಕ್ಷೆಗಳು ಪ್ರಖ್ಯಾತ ಶಿಕ್ಷಣ ಸಂಸ್ಥೆಯಾದ ಪ್ರಿನ್ಸ್ಟನ್ ರಿವ್ಯೂ (The Princeton Review) ಸಹಯೋಗದೊಂದಿಗೆ ರೂಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ಸಮಯದಲ್ಲಿ ಆನ್ಲೈನ್‌ನಲ್ಲಿ ಈ ಪರೀಕ್ಷೆಗಳನ್ನು ಬರೆಯಬಹುದು. ಸಂಪೂರ್ಣವಾಗಿ ಉಚಿತವಾಗಿರುವ … Continue reading SAT ತಯಾರಿ ಇನ್ನು ಸುಲಭ: Google ನಿಂದ ಉಚಿತ ಅಣಕು ಪರೀಕ್ಷೆ