94ನೇ ವರ್ಷಕ್ಕೆ ಕಾಲಿಟ್ಟ ಸಂಯುಕ್ತ ಕರ್ನಾಟಕ: ಪತ್ರಿಕಾಧರ್ಮಕ್ಕೆ ಸಿದ್ದರಾಮಯ್ಯ ಶ್ಲಾಘನೆ
ಬೆಂಗಳೂರು: ಕನ್ನಡ ಪತ್ರಿಕಾ ಲೋಕದ ಹಿರಿಯ ದೈನಿಕಗಳಲ್ಲಿ ಒಂದಾದ ಸಂಯುಕ್ತ ಕರ್ನಾಟಕ ಇಂದು 94ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕೆಯ ಸೇವೆಯನ್ನು ಶ್ಲಾಘಿಸಿ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಸಿದ್ದರಾಮಯ್ಯ ಅವರು, “ಸಂಯುಕ್ತ ಕರ್ನಾಟಕ ಹಲವು ದಶಕಗಳಿಂದ ಕನ್ನಡ ನಾಡಿನ ಚಿಂತನೆ, ಸಂಸ್ಕೃತಿ ಮತ್ತು ಸಮಾಜದ ಪ್ರತಿಬಿಂಬವಾಗಿ ಬೆಳಗುತ್ತಿದೆ. ಸತ್ಯವನ್ನು ಜನತೆಗೆ ತಲುಪಿಸುವಲ್ಲಿ ಪತ್ರಿಕೆಯ ಪಾತ್ರ ಅಪಾರ ಮತ್ತು ಅನನ್ಯ” ಎಂದು ಹೇಳಿದ್ದಾರೆ. ಪತ್ರಿಕಾಧರ್ಮಕ್ಕೆ ನಿಷ್ಠೆಯೇ ಯಶಸ್ಸಿನ ರಹಸ್ಯ … Continue reading 94ನೇ ವರ್ಷಕ್ಕೆ ಕಾಲಿಟ್ಟ ಸಂಯುಕ್ತ ಕರ್ನಾಟಕ: ಪತ್ರಿಕಾಧರ್ಮಕ್ಕೆ ಸಿದ್ದರಾಮಯ್ಯ ಶ್ಲಾಘನೆ
Copy and paste this URL into your WordPress site to embed
Copy and paste this code into your site to embed