ಗಣೇಶ ಮೆರವಣಿಗೆಗೆ ರೂಲ್ಸ್‌ ಮೇಲೆ ರೂಲ್ಸ್‌: ರಾಜ್ಯಾದ್ಯಂತ ಆಕ್ರೋಶ

ಬೆಂಗಳೂರು:‌ ಗಣೇಶ ಚತುರ್ಥಿ ಆಚರಣೆಗೆ ರಾಜ್ಯದಾದ್ಯಂತ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತಗಳು ಮತ್ತು ಪೊಲೀಸ್ ಇಲಾಖೆ ವಿಧಿಸಿರುವ ಹಲವು ನಿಯಮಗಳ ವಿರುದ್ಧ ಕರ್ನಾಟಕದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಗಣೇಶೋತ್ಸವದ ಸಂದರ್ಭದಲ್ಲಿ ಡಿಜೆ ಬಳಕೆಗೆ ನಿರ್ಬಂಧ, ಧ್ವನಿವರ್ಧಕಗಳ ಶಬ್ದಮಿತಿ ಹಾಗೂ ಮೆರವಣಿಗೆಗೆ ನಿಗದಿಪಡಿಸಿರುವ ಮಾರ್ಗದ ಬಗ್ಗೆ ಉತ್ಸವ ಸಮಿತಿಗಳ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದು, ಬೇರೆ ಧರ್ಮದವರ ಮೆರವಣಿಗೆಗೆ ಇಲ್ಲದ ನಿರ್ಬಂಧ … Continue reading ಗಣೇಶ ಮೆರವಣಿಗೆಗೆ ರೂಲ್ಸ್‌ ಮೇಲೆ ರೂಲ್ಸ್‌: ರಾಜ್ಯಾದ್ಯಂತ ಆಕ್ರೋಶ