ಆಶಾ ಕಾರ್ಯಕರ್ತೆಯರ ಪರ ಇನ್‌ಸ್ಟಾದಲ್ಲಿ ಧ್ವನಿ ಎತ್ತಿದ ರಮ್ಯಾ

ಬೆಂಗಳೂರು: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಟಿ, ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ಹಗಲು-ರಾತ್ರಿ ಎನ್ನದೆ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ದನಿ ಎತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಅವರಿಗೆ ನ್ಯಾಯಯುತವಾದ, ಗೌರವಯುತವಾದ ವೇತನವನ್ನು ಸಕಾಲದಲ್ಲಿ ನೀಡಬೇಕು. ಸರ್ಕಾರ ನೀಡಿರುವ ಭರವಸೆ ಶೀಘ್ರದಲ್ಲೇ ಅಧಿಕೃತ ನಿರ್ಧಾರವಾಗಿ ಬದಲಾಗಲಿದೆ ಎಂಬ ಭರವಸೆ ಇದೆ ಎಂದು ರಮ್ಯಾ ತಮ್ಮ ಇನ್‌ಸ್ಟಾಗ್ರಾಂ … Continue reading ಆಶಾ ಕಾರ್ಯಕರ್ತೆಯರ ಪರ ಇನ್‌ಸ್ಟಾದಲ್ಲಿ ಧ್ವನಿ ಎತ್ತಿದ ರಮ್ಯಾ