ಪ್ರವಾಹ ಪರಿಸ್ಥಿತಿ ಗಂಭೀರ: ಸರ್ಕಾರಕ್ಕೆ R. ಅಶೋಕ್ ನೇರ ಪ್ರಶ್ನೆಗಳು

“ಅಂದು ಒಣಗಿಸಿ, ಇಂದು ಮುಳುಗಿಸಿ ಸಾಯಿಸುತ್ತಿದ್ದೀರಾ?” – ನೆರೆ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಮಾಡಿದ್ದಾರೆ. ಬೆಂಗಳೂರು :ರಾಜ್ಯದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಉಲ್ಲೇಖಿಸಿ ವಿಪಕ್ಷ ನಾಯಕ ಆರ್‌. ಅಶೋಕ್‌ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣವಾದದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, “ಕನ್ನಡಿಗರ ಪಾಲಿಗೆ ಈ ಸರ್ಕಾರವೇ ಒಂದು ದೊಡ್ಡ ಪ್ರಕೃತಿ ವಿಕೋಪ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವು ನದಿಗಳಾದ ಕೃಷ್ಣಾ, … Continue reading ಪ್ರವಾಹ ಪರಿಸ್ಥಿತಿ ಗಂಭೀರ: ಸರ್ಕಾರಕ್ಕೆ R. ಅಶೋಕ್ ನೇರ ಪ್ರಶ್ನೆಗಳು