SIT ತಾವೇ ರಚಿಸಿ, ತಾವೇ ‘ಕ್ಲೀನ್ ಚಿಟ್’ ನೀಡಿದರೆ ಒಪ್ಪಲು ಸಾಧ್ಯವೇ?
ನಾಗೇಂದ್ರ ಮರುಸೇರ್ಪಡೆಗೆ ಆಕ್ಷೇಪ; ‘ಮೊದಲು ನ್ಯಾಯಾಲಯದಲ್ಲಿ ನಿರಪರಾಧಿ ಎಂದು ಸಾಬೀತಾಗಲಿ’ ಎಂದ ಅಶೋಕ್ ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ವಿರೋಧಿಸಿದ್ದು, ನಾಗೇಂದ್ರ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೋಂಡಿರುವ ಆರ್. ಅಶೋಕ್ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮದ ಗಂಭೀರ … Continue reading SIT ತಾವೇ ರಚಿಸಿ, ತಾವೇ ‘ಕ್ಲೀನ್ ಚಿಟ್’ ನೀಡಿದರೆ ಒಪ್ಪಲು ಸಾಧ್ಯವೇ?
Copy and paste this URL into your WordPress site to embed
Copy and paste this code into your site to embed