ಪೊಲೀಸರ ಆರೋಗ್ಯಕ್ಕೆ ‘ಪ್ರಾಜೆಕ್ಟ್ ಖುಷಿ’: 600 ಸಿಬ್ಬಂದಿಗೆ 3 ತಿಂಗಳ ವಿಶೇಷ ಕಾರ್ಯಕ್ರಮ
ಬೆಂಗಳೂರು: ಪೊಲೀಸ್ ಸಿಬ್ಬಂದಿಯ ದೀರ್ಘಕಾಲೀನ ಆರೋಗ್ಯ ಹಾಗೂ ಕ್ಷೇಮಾಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸರು ‘ಪ್ರಾಜೆಕ್ಟ್ ಖುಷಿ’ ಎಂಬ ವ್ಯವಸ್ಥಿತ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ಕಾರ್ಯಕ್ರಮದ ಮೊದಲ ಹಂತವನ್ನು ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು 600 ಪೊಲೀಸ್ ಸಿಬ್ಬಂದಿಯನ್ನು ಇದರ ವ್ಯಾಪ್ತಿಗೆ ತರಲಾಗುತ್ತಿದೆ. ಪ್ರತಿ ಬ್ಯಾಚ್‌ಗೆ ಮೂರು ತಿಂಗಳ ಅವಧಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಆರೋಗ್ಯ ತಪಾಸಣೆ, … Continue reading ಪೊಲೀಸರ ಆರೋಗ್ಯಕ್ಕೆ ‘ಪ್ರಾಜೆಕ್ಟ್ ಖುಷಿ’: 600 ಸಿಬ್ಬಂದಿಗೆ 3 ತಿಂಗಳ ವಿಶೇಷ ಕಾರ್ಯಕ್ರಮ
Copy and paste this URL into your WordPress site to embed
Copy and paste this code into your site to embed