ಖಾಸಗಿ ಆಸ್ಪತ್ರೆಗಳಿಗೂ ದರಪಟ್ಟಿ ಕಡ್ಡಾಯ: ಖಾದರ್ ಖಡಕ್ ವಾರ್ನಿಂಗ್
ಶಿವಮೊಗ್ಗ: ಖಾಸಗಿ ಆಸ್ಪತ್ರೆಗಳು ತಾವು ಒದಗಿಸುವ ಪ್ರತಿಯೊಂದು ಚಿಕಿತ್ಸೆಯ ದರವನ್ನು ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರಕಟಿಸಬೇಕು. ಈ ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಚಿಕಿತ್ಸಾ ದರಪಟ್ಟಿ ಪ್ರಕಟಿಸಿರುವ ಆಸ್ಪತ್ರೆಗಳ ಮಾಹಿತಿ ಪಡೆದು, ಅವುಗಳ ಮಾದರಿಯನ್ನು ಪರಿಶೀಲಿಸಲಾಗುವುದು. ಅದರಂತೆ ಉಳಿದ ಆಸ್ಪತ್ರೆಗಳಲ್ಲೂ ದರಪಟ್ಟಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು … Continue reading ಖಾಸಗಿ ಆಸ್ಪತ್ರೆಗಳಿಗೂ ದರಪಟ್ಟಿ ಕಡ್ಡಾಯ: ಖಾದರ್ ಖಡಕ್ ವಾರ್ನಿಂಗ್
Copy and paste this URL into your WordPress site to embed
Copy and paste this code into your site to embed