ದೀಪಾವಳಿಗೆ ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಉಡುಗೊರೆ
ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ 3 ವರ್ಷಗಳಲ್ಲಿ ಒಂದಿಲ್ಲೊಂದು ಬೆಲೆ ಏರಿಕೆ ಮಾಡುತ್ತಲೇ ಬಂದಿದೆ. ಗ್ಯಾರಂಟಿ ಹೆಸರಲ್ಲಿ ಒಂದು ಕೈಯಿಂದ ಕೊಟ್ಟು, ಮತ್ತೊಂದು ಕೈಯಿಂದ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲು, ಪೆಟ್ರೋಲ್-ಡೀಸೆಲ್, ಬಸ್ ದರ, ವಿದ್ಯುತ್, ನೀರು, ಮದ್ಯ ಸೇರಿದಂತೆ ಎಲ್ಲ ದರ ಹೆಚ್ಚಾಗಿದೆ. ಪೆಟ್ರೋಲ್-ಡೀಸೆಲ್ 3 ಬಾರಿ, ಬಸ್ ದರ 2 ಬಾರಿ, ವಿದ್ಯುತ್ ದರ 2 ಬಾರಿ ಹೆಚ್ಚಾಗಿದೆ. ನೀರಿನ ದರ … Continue reading ದೀಪಾವಳಿಗೆ ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಉಡುಗೊರೆ
Copy and paste this URL into your WordPress site to embed
Copy and paste this code into your site to embed