ಕಬ್ಬು ರೈತರಿಗಾಗಿ ಪ್ರಧಾನಿ ಭೇಟಿಗೆ ಸಿದ್ಧತೆ; ಸರ್ವಪಕ್ಷ ನಿಯೋಗಕ್ಕೆ ಡಿಕೆಶಿ ಕರೆ
ಮೈಸೂರು: ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ಅವರ ಭೇಟಿಗೆ ಸಮಯ ಕೇಳಿದ್ದೇನೆ. ವಿರೋಧ ಪಕ್ಷದವರು ಸೇರಿದಂತೆ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಅವರ ಭೇಟಿಗೆ ಬರಬೇಕು ಎಂದು ಮನವಿ ಮಾಡುವೆ. ವಿರೋಧ ಪಕ್ಷದ ನಾಯಕರು ಈ ಹಿಂದೆ ಬರುವುದಾಗಿ ಹೇಳಿದ್ದರು, ಈಗಲೂ ಬರುತ್ತಾರೆ ಎಂದು ಭಾವಿಸಿದ್ದೇನೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ … Continue reading ಕಬ್ಬು ರೈತರಿಗಾಗಿ ಪ್ರಧಾನಿ ಭೇಟಿಗೆ ಸಿದ್ಧತೆ; ಸರ್ವಪಕ್ಷ ನಿಯೋಗಕ್ಕೆ ಡಿಕೆಶಿ ಕರೆ
Copy and paste this URL into your WordPress site to embed
Copy and paste this code into your site to embed