SIR ವಿವಾದ: ‘ನಾಗರಿಕನಾಗಿ ನನಗೂ ಸಮಾನ ಹಕ್ಕಿದೆ’ – ಪ್ರಕಾಶ್ ರಾಜ್
ನಾನು ಸೆಲೆಬ್ರಿಟಿಯಾಗಿರಬಹುದು, ಪ್ರತಿಯೊಬ್ಬ ಸಾಮಾನ್ಯ ನಾಗರಿಕನಂತೆ ನನಗೂ ಸಮಾನ ಹಕ್ಕುಗಳಿವೆ – ‘ನನ್ನ ಹೋರಾಟ ವೈಯಕ್ತಿಕವಲ್ಲ, ಪ್ರತಿಯೊಬ್ಬ ನಾಗರಿಕನ ಹಕ್ಕಿಗಾಗಿ’: ಪ್ರಕಾಶ್ ರಾಜ್ ಬೆಂಗಳೂರು: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟಿರುವ ವಿಚಾರವಾಗಿ ನಟ ಪ್ರಕಾಶ್ ರಾಜ್ ಚುನಾವಣಾ ಆಯೋಗದ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಎರಡನೇ ವಿಡಿಯೋ ಹಂಚಿಕೊಂಡು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಇನ್ನು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಪೋಸ್ಟ್ ಮಾಡಿ ತಮ್ಮ ವೋಟರ್ ಐಡಿ ‘ಖಾಯಂ … Continue reading SIR ವಿವಾದ: ‘ನಾಗರಿಕನಾಗಿ ನನಗೂ ಸಮಾನ ಹಕ್ಕಿದೆ’ – ಪ್ರಕಾಶ್ ರಾಜ್
Copy and paste this URL into your WordPress site to embed
Copy and paste this code into your site to embed