ತಂತ್ರಜ್ಞಾನ, ಪ್ರಜಾಪ್ರಭುತ್ವದ ಸಂಗಮ:Open Source ಆದ ಪ್ರಜಾಕೀಯ

ಉಪೇಂದ್ರ ಅವರ Prajaakeeya.org ವೇದಿಕೆ ಇದೀಗ ಓಪನ್ ಸೋರ್ಸ್ ಆಗಿದೆ. ಡೆವಲಪರ್‌ಗಳು, ಡಿಸೈನರ್‌ಗಳು, UI/UX ತಜ್ಞರು, ಪರೀಕ್ಷಕರು ಹಾಗೂ ತಂತ್ರಜ್ಞಾನ ಆಸಕ್ತರು GitHub ಮೂಲಕ ಯೋಜನೆಗೆ ಕೊಡುಗೆ ನೀಡಲು ಆಹ್ವಾನಿಸಲಾಗಿದೆ. ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯ ಚಳವಳಿಗೆ ಸಂಬಂಧಿಸಿದ ಡಿಜಿಟಲ್ ವೇದಿಕೆ Prajaakeeya.org ಅನ್ನು ಓಪನ್ ಸೋರ್ಸ್ ಆಗಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಉಪೇಂದ್ರ, ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಹಾಗೂ ಆಸಕ್ತರು ವೇದಿಕೆಯ ಅಭಿವೃದ್ಧಿಗೆ ಕೈಜೋಡಿಸುವಂತೆ ಆಹ್ವಾನಿಸಿದ್ದಾರೆ. … Continue reading ತಂತ್ರಜ್ಞಾನ, ಪ್ರಜಾಪ್ರಭುತ್ವದ ಸಂಗಮ:Open Source ಆದ ಪ್ರಜಾಕೀಯ