ಕಬ್ಬಿಗೆ ₹5,500 ದರ ಘೋಷಿಸಲು ಅ. 30ರ ಗಡುವು: ಇಲ್ಲದಿದ್ದರೆ ಹತ್ತರಗಿ ಟೋಲ್ ಬಂದ್!
ಬೆಳಗಾವಿ: ಕಬ್ಬಿಗೆ ಪ್ರತಿ ಟನ್‌ಗೆ ಒಟ್ಟು ₹5,500 ದರ ನಿಗದಿಪಡಿಸುವಂತೆ ಆಗ್ರಹಿಸಿರುವ ರೈತರು, ಸರ್ಕಾರಕ್ಕೆ ನೀಡಿರುವ ಗಡುವು ಅಕ್ಟೋಬರ್ 30ರಂದು ಮುಕ್ತಾಯಗೊಳ್ಳಲಿದೆ. ಅಂದು ಮಧ್ಯಾಹ್ನ 3 ಗಂಟೆಯೊಳಗೆ ಮುಖ್ಯಮಂತ್ರಿ ಖುದ್ದಾಗಿ ಗುರ್ಲಾಪುರಕ್ಕೆ ಆಗಮಿಸಿ ದರ ಘೋಷಿಸಬೇಕು. ಇಲ್ಲದಿದ್ದರೆ ಅಕ್ಟೋಬರ್ 31ರಂದು ಹತ್ತರಗಿ ಟೋಲ್ ನಾಕಾ ಬಂದ್ ಮಾಡಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ರೈತ ನಾಯಕ ಚೂನಪ್ಪ ಪೂಜೇರಿ ಎಚ್ಚರಿಕೆ ನೀಡಿದ್ದಾರೆ. ಗುರ್ಲಾಪುರದಲ್ಲಿ ನಡೆಯುತ್ತಿರುವ ರೈತರ ಹೋರಾಟದ ಕುರಿತು ಮಾತನಾಡಿದ ಅವರು, ಕಬ್ಬಿಗೆ ರಾಜ್ಯ ಸರ್ಕಾರದಿಂದ ಪ್ರತಿ … Continue reading ಕಬ್ಬಿಗೆ ₹5,500 ದರ ಘೋಷಿಸಲು ಅ. 30ರ ಗಡುವು: ಇಲ್ಲದಿದ್ದರೆ ಹತ್ತರಗಿ ಟೋಲ್ ಬಂದ್!
Copy and paste this URL into your WordPress site to embed
Copy and paste this code into your site to embed