43.81 ಲಕ್ಷ ಮತದಾರರಿಗೆ ಸಂಕಷ್ಟ; ಎಸ್‌ಐಆರ್‌ ಪ್ರಕರಣ ಇತ್ಯರ್ಥಕ್ಕೆ ಅ. 22 ಗಡುವು

ಬೆಂಗಳೂರು: ಎಸ್‌ಐಆರ್‌ನಲ್ಲಿ ಮಾಹಿತಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ರಾಜ್ಯದ 43.81 ಲಕ್ಷ ಮತದಾರರ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಅಕ್ಟೋಬರ್ 22ರವರೆಗೆ ಗಡುವು ನೀಡಲಾಗಿದೆ. ಕರ್ನಾಟಕದಲ್ಲಿ ಆಗಸ್ಟ್ 24ರಿಂದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಬೆಂಗಳೂರಿನ ಚುನಾವಣಾ ನೋಂದಣಿ ಅಧಿಕಾರಿಗಳು (ಬಿಎಲ್‌ಓ) ಆಗಸ್ಟ್ 28ರಂದು ಮಾತ್ರ ನೋಟಿಸ್‌ಗಳನ್ನು ಸಿದ್ಧಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಿದ ಬಳಿಕ ವಿಚಾರಣೆ ನಡೆಸಲು ಒಂದು ವಾರದ ಕಾಲಾವಕಾಶ ಬೇಕಾಗುತ್ತದೆ. … Continue reading 43.81 ಲಕ್ಷ ಮತದಾರರಿಗೆ ಸಂಕಷ್ಟ; ಎಸ್‌ಐಆರ್‌ ಪ್ರಕರಣ ಇತ್ಯರ್ಥಕ್ಕೆ ಅ. 22 ಗಡುವು