ತೇಜಸ್ವಿ: ಚೌಕಟ್ಟು ಮೀರಿದ ಚಿತ್ರ

ಕನ್ನಡ ಸಾಹಿತ್ಯ-ಸಂಸ್ಕೃತಿ-ಚಿಂತನೆಗಳಿಗೆ ಹೊಸ ಬಾಗಿಲುಗಳನ್ನು ತೆರೆಸಿದ ಲೇಖಕ ಕೆ. ಪಿ. ಪೂರ್ಣಚಂದ್ರ ತೇಜಸ್ವಿ. ತಮ್ಮ ಅನುಭವಗಳನ್ನೇ ಕಥನಗಳನ್ನಾಗಿಸಿದ, ವೈಚಾರಿಕತೆ-ದಾರ್ಶನಿಕತೆಗಳ ಉಜ್ವಲ ಹೊಳಪನ್ನು ಕೊಟ್ಟ ಈ ಲೇಖಕರ ಜನ್ಮದಿನದ ಸಂದರ್ಭದಲ್ಲಿ (ಸೆ. 08) ಅವರ ಕಥಾದೃಷ್ಟಿಯ ಪರಿಶೋಧ ಇಲ್ಲಿದೆ. ನರೇಂದ್ರ ರೈ ದೇರ್ಲ (ಲೇಖಕರು ಖ್ಯಾತ ಬರಹಗಾರರು, ನಿವೃತ್ತ ಕನ್ನಡ ಪ್ರಾಧ್ಯಾಪಕರು, ತೇಜಸ್ವಿಯವರ ಒಡನಾಡಿ) ಕನ್ನಡದಲ್ಲಿ ಲಂಕೇಶ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಮೊದಲಾದವರೆಲ್ಲ ನವ್ಯ ಚಳವಳಿಯ ಮುಖ್ಯ ಆಯಕಟ್ಟಿನಲ್ಲಿ ಕಾಣಿಸಿಕೊಂಡು ಮನುಷ್ಯ ಮತ್ತು ಸಾಮಾಜಿಕ ಸಂಘರ್ಷಗಳನ್ನು … Continue reading ತೇಜಸ್ವಿ: ಚೌಕಟ್ಟು ಮೀರಿದ ಚಿತ್ರ