ಜನರ ತೆರಿಗೆ ಹಣದಿಂದಲೇ ಮೈಸೂರು ಅರಮನೆ ನಿರ್ಮಾಣ

ಮೈಸೂರು: ಮೈಸೂರು ಅರಮನೆಯನ್ನು ಮಹಾರಾಜರೇ ನಿರ್ಮಿಸಿದ್ದಾರೆ. ಆದರೆ ಅದಕ್ಕೆ ಬಳಸಿದ್ದು ಜನರ ತೆರಿಗೆ ಹಣ. ಹೀಗಾಗಿ ಅರಮನೆ ಸೇರಿದಂತೆ ಎಲ್ಲವೂ ಜನರಿಗೆ ಸೇರಬೇಕು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ದಸರಾ ಸಂದರ್ಭದಲ್ಲಿ ಒಂದಿಷ್ಟು ಗೊಂದಲ ಉಂಟಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಮಾತುಕತೆ ನಡೆಸಿ ಎಲ್ಲ ಗೊಂದಲಗಳನ್ನು ಬಗೆಹರಿಸಿಕೊಳ್ಳಲಿದ್ದಾರೆ ಎಂದರು. ಸ್ಟಿಂಗ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, … Continue reading ಜನರ ತೆರಿಗೆ ಹಣದಿಂದಲೇ ಮೈಸೂರು ಅರಮನೆ ನಿರ್ಮಾಣ