ಮುಂಗಾರು ಮಳೆ ದುರ್ಬಲ: ಇನ್ನು ಸೈಕ್ಲೋನ್ ಬಂದರಷ್ಟೇ ಮಳೆ
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ದುರ್ಬಲವಾಗಿದ್ದು, ಬೇಸಿಗೆಯ ವಾತಾವರಣ ಸೃಷ್ಟಿಯಾಗಿದ್ದು, ಕೆಲವೆಡೆ ತುಂತುರು ಮಳೆಯಾಗುತ್ತಿರುವುದನ್ನು ಬಿಟ್ಟರೆ ದೊಡ್ಡ ಪ್ರಮಾಣದ ಮಳೆಯ ವಾತಾವರಣ ಕಾಣುತ್ತಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾತಾವರಣ ಗಮನಿಸಿದರೆ ಮಳೆ ಮುನ್ಸೂಚನೆಗಳಿಲ್ಲ. ಆದರೆ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಲಕ್ಷಣಗಳು ಗೋಚರಿಸಿವೆ. ಇದು ಕೂಡಾ ಕರ್ನಾಟಕದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು ಇನ್ನು ಗೊತ್ತಾಗಿಲ್ಲ. ಒಂದು ವೇಳೆ ಇದು ದಕ್ಷಿಣ ಭಾರತದ ಕಡೆ ಚಂಡಮಾರುತವಾಗಿ ಸೃಷ್ಟಿಯಾದಲ್ಲಿ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು … Continue reading ಮುಂಗಾರು ಮಳೆ ದುರ್ಬಲ: ಇನ್ನು ಸೈಕ್ಲೋನ್ ಬಂದರಷ್ಟೇ ಮಳೆ
Copy and paste this URL into your WordPress site to embed
Copy and paste this code into your site to embed