ಪಿಂಕ್ ಲೈನ್‌ಗೆ ಮೋದಿ ಗ್ರೀನ್ ಸಿಗ್ನಲ್: ʻನಮ್ಮ ಮೆಟ್ರೋʼದಲ್ಲಿ ಪ್ರಯಾಣ
ಬೆಂಗಳೂರು: ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋದ ಪಿಂಕ್ ಲೈನ್‌ಗೆ ಚಾಲನೆ ನೀಡಿದರು. ಬಳಿಕ ಆರು ಕೋಚ್‌ಗಳ ಮೆಟ್ರೋ ರೈಲಿನಲ್ಲಿ ಗಣ್ಯರೊಂದಿಗೆ ಪ್ರಯಾಣ ಬೆಳೆಸಿದರು. ಪ್ರಧಾನಿ ಮೋದಿ ಅವರೊಂದಿಗೆ ರಾಜ್ಯಪಾಲೆ ಡಾ. ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೃಷ್ಣಬೈರೇಗೌಡ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಪ್ರಯಾಣಿಸಿದರು. ಪ್ರಶಾಂತಿ ಕುಟೀರದಿಂದ ಹೆಲಿಕಾಪ್ಟರ್ ಮೂಲಕ ತಾವರೆಕೆರೆಗೆ ಆಗಮಿಸಿದ ಮೋದಿಗೆ ಕಾರ್ಯಕರ್ತರು … Continue reading ಪಿಂಕ್ ಲೈನ್‌ಗೆ ಮೋದಿ ಗ್ರೀನ್ ಸಿಗ್ನಲ್: ʻನಮ್ಮ ಮೆಟ್ರೋʼದಲ್ಲಿ ಪ್ರಯಾಣ
Copy and paste this URL into your WordPress site to embed
Copy and paste this code into your site to embed