ಬೇರೆಯವರ ಆಟಕ್ಕೆ ಯುವಕನ ದಾಖಲೆ ಬಳಕೆ: ಬಯಲಾಯ್ತು ₹350 ಕೋಟಿ ವಹಿವಾಟು

ಬಳ್ಳಾರಿ: ನಗರದ ರೋಷನ್ ಎಂಬ ಯುವಕನ ವೈಯಕ್ತಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, ಆತನ ಹೆಸರಿನಲ್ಲಿ ಐದು ತಿಂಗಳಲ್ಲಿ ಬರೋಬ್ಬರಿ ₹350 ಕೋಟಿ ಮೌಲ್ಯದ ಜಿಎಸ್‌ಟಿ ವಹಿವಾಟು ನಡೆಸಿರುವ ಆರೋಪ ಕೇಳಿಬಂದಿದೆ. ಖಾಸಗಿ ಕಂಪನಿಯಲ್ಲಿ ತಿಂಗಳಿಗೆ ₹15 ಸಾವಿರ ವೇತನಕ್ಕೆ ಕೆಲಸ ಮಾಡುತ್ತಿರುವ ರೋಷನ್‌ನ ಆಧಾರ್, ಪಾನ್, ಬ್ಯಾಂಕ್ ಪಾಸ್‌ಬುಕ್ ಹಾಗೂ ವಿದ್ಯುತ್ ಬಿಲ್ ಬಳಸಿ ‘ರೋಷನ್ ಎಂಟರ್‌ಪ್ರೈಸಸ್’ ಎಂಬ ಸಂಸ್ಥೆ ನೋಂದಾಯಿಸಲಾಗಿದೆ. ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ ಭಾರಿ ವಹಿವಾಟು ನಡೆಸಲಾಗಿದ್ದು, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸಗಳನ್ನು … Continue reading ಬೇರೆಯವರ ಆಟಕ್ಕೆ ಯುವಕನ ದಾಖಲೆ ಬಳಕೆ: ಬಯಲಾಯ್ತು ₹350 ಕೋಟಿ ವಹಿವಾಟು