ಪುರುಷರಿಗೂ ಕಿರುಕುಳ ಆಗುತ್ತೆ: ಪ್ರತ್ಯೇಕ ಪುರುಷರ ಆಯೋಗ ರಚಿಸಿ
ಬೆಳಗಾವಿ: ಮಹಿಳೆಯರಂತೆ ಪುರುಷರೂ ಹಲವು ರೀತಿಯ ಕಿರುಕುಳ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಪುರುಷರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಪುರುಷರ ಆಯೋಗ ರಚಿಸುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು. ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಿದ್ದ ಪಾಶ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪೊಲೀಸ್ ಎಂದರೆ ಭಯವಲ್ಲ, ಭರವಸೆ ಆಗಿದೆ. ಪೊಲೀಸ್ ಠಾಣೆ ಹೆಣ್ಣುಮಕ್ಕಳಿಗೆ ತವರು ಮನೆಯಂತಿರಬೇಕು. ಯಾವುದೇ ಸಮಸ್ಯೆ ಎದುರಾದಾಗ ಮಹಿಳೆಯರು ಧೈರ್ಯವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕು … Continue reading ಪುರುಷರಿಗೂ ಕಿರುಕುಳ ಆಗುತ್ತೆ: ಪ್ರತ್ಯೇಕ ಪುರುಷರ ಆಯೋಗ ರಚಿಸಿ
Copy and paste this URL into your WordPress site to embed
Copy and paste this code into your site to embed