ಮಂತ್ರಾಲಯದಲ್ಲಿ ರಾಯರ 355ನೇ ಉತ್ತರಾಧನೆ ವೈಭವ: ಸುಬುಧೇಂದ್ರ ಶ್ರೀಗಳ ಆಶೀರ್ವಚನದಲ್ಲಿ ನೆರೆ ಸಂತ್ರಸ್ತರಿಗೆ ನೆರವಿನ ಕರೆ

ರಾಯಚೂರು: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ಸೋಮವಾರ ನಡೆದ ‘ಉತ್ತರಾಧನೆ’ಯೊಂದಿಗೆ ಅತ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಸಂಪನ್ನಗೊಂಡಿತು. ಮಠದ ರಾಜಬೀದಿಯಲ್ಲಿ ಜರುಗಿದ ಮಹಾರಥೋತ್ಸವ ಹಾಗೂ ವಸಂತೋತ್ಸವದ ಸಂಭ್ರಮಕ್ಕೆ ದೇಶದ ವಿವಿಧ ಮೂಲೆಗಳಿಂದ ಬಂದ ಸಾವಿರಾರು ಭಕ್ತರು ಸಾಕ್ಷಿಯಾದರು. ರಾಯರ ಸನ್ನಿಧಿಯಲ್ಲಿ ಇಂದು ವಸಂತೋತ್ಸವದ ಕಳೆಕಟ್ಟಿತ್ತು. ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರು ಹಾಗೂ ಅರ್ಚಕರ ಮೇಲೆ ಬಣ್ಣ ಎರಚುವ ಮೂಲಕ ಬಣ್ಣದೋಕುಳಿಯ ಸಡಗರಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಪ್ರಹ್ಲಾದ … Continue reading ಮಂತ್ರಾಲಯದಲ್ಲಿ ರಾಯರ 355ನೇ ಉತ್ತರಾಧನೆ ವೈಭವ: ಸುಬುಧೇಂದ್ರ ಶ್ರೀಗಳ ಆಶೀರ್ವಚನದಲ್ಲಿ ನೆರೆ ಸಂತ್ರಸ್ತರಿಗೆ ನೆರವಿನ ಕರೆ