ಶ್ರೀಗಂಧ ಕಳ್ಳತನಕ್ಕೆ ಚೆಕ್-ಮೇಟ್: ತಂತ್ರಜ್ಞಾನ ನಿಮ್ಮದು, ವೆಚ್ಚ KSDL ಸಂಸ್ಥೆಯದು!

ಗಂಧದ ಗುಡಿಗೆ ತಾಂತ್ರಿಕ ಭದ್ರತೆ: ನವೀನ ಐಡಿಯಾಗಳಿಗೆ ಕೆಎಸ್‌ಡಿಎಲ್ ಮುಕ್ತ ಆಹ್ವಾನ. ಕರ್ನಾಟಕದ ಹೆಮ್ಮೆಯಾದ ಮೈಸೂರ್ ಸ್ಯಾಂಡಲ್ ಸೋಪ್‌ ಪರಿಮಳದ ಹಿಂದೆ ನಿಂತಿರುವ ಶ್ರೀಗಂಧ ಸಂಪತ್ತನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KS&DL) ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಶ್ರೀಗಂಧ ಸಂಪತ್ತನ್ನು ಸಂರಕ್ಷಿಸುವ ಜೊತೆಗೆ ರೈತರ ಆರ್ಥಿಕ ಭದ್ರತೆಗೂ ಒತ್ತು ನೀಡುವ ಹಲವು ಹೊಸ ಕ್ರಮಗಳನ್ನು ಸಂಸ್ಥೆ ಘೋಷಿಸಿದೆ. ಶ್ರೀಗಂಧದ ಮರಗಳು ಮತ್ತು ಗಿಡಗಳ ಕಳ್ಳತನ ರಾಜ್ಯದಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿರುವ … Continue reading ಶ್ರೀಗಂಧ ಕಳ್ಳತನಕ್ಕೆ ಚೆಕ್-ಮೇಟ್: ತಂತ್ರಜ್ಞಾನ ನಿಮ್ಮದು, ವೆಚ್ಚ KSDL ಸಂಸ್ಥೆಯದು!