ಸ್ಟ್ರೆಚರ್ ಮೇಲೆಯೇ SSLC ಪರೀಕ್ಷೆ ಬರೆದ ಕುಸುಮಾ: ಮಿಡಿದ ಜನಪ್ರತಿನಿಧಿಗಳ ಹೃದಯ
ಕಿಡ್ನಿ ಮಾರಾಟಕ್ಕೆ ಮುಂದಾದ ತಂದೆ – ಸರ್ಕಾರ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್ ನೆರವು. ಕೋಲಾರ/ಬೆಂಗಳೂರು: ಕೆಜಿಎಫ್ ತಾಲೂಕಿನ ವಿದ್ಯಾರ್ಥಿನಿ ಕುಸುಮಾ SSLC ಪರೀಕ್ಷೆ ವೇಳೆ ತೋರಿಸಿದ ಮನೋಬಲ ದೇಶದ ಗಮನ ಸೆಳೆದಿದ್ದರೆ, ಇದೀಗ ಆಕೆಯ ಚಿಕಿತ್ಸೆಗೆ ಎದುರಾದ ಸಂಕಷ್ಟದ ವೇಳೆ ಮಾನವೀಯತೆಗೂ ಹೊಸ ಉದಾಹರಣೆ ಮೂಡಿದೆ. ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ, ಆಂಬ್ಯುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬಂದು ಸ್ಟ್ರೆಚರ್ ಮೇಲೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಕುಸುಮಾ ಈಗ ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ, … Continue reading ಸ್ಟ್ರೆಚರ್ ಮೇಲೆಯೇ SSLC ಪರೀಕ್ಷೆ ಬರೆದ ಕುಸುಮಾ: ಮಿಡಿದ ಜನಪ್ರತಿನಿಧಿಗಳ ಹೃದಯ
Copy and paste this URL into your WordPress site to embed
Copy and paste this code into your site to embed