ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಧಾರಾಕಾರ ಮಳೆ; ಮೇ 8ರ ವರೆಗೆ ವರುಣನ ಆರ್ಭಟ! ಎಲ್ಲಿ ಎಷ್ಟು ಮಳೆಯಾಗಲಿದೆ?

ರಾಜ್ಯದ ಜನತೆಗೆ ಒಂದು ಕಡೆ ಬಿಸಿಲಿನ ಬೇಗೆಯಾದರೆ, ಇನ್ನೊಂದೆಡೆ ಮಳೆಯ ಸಿಂಚನವಾಗುವ ಮುನ್ಸೂಚನೆ ಸಿಕ್ಕಿದೆ. ಚಂಡಮಾರುತದ ಪ್ರಸರಣದ ಪ್ರಭಾವದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪ್ರಸ್ತುತ ವಾತಾವರಣದ ಬದಲಾವಣೆಯನ್ನು ಗಮನಿಸಿದರೆ, ದಕ್ಷಿಣ ಒಡಿಶಾದಿಂದ ತಮಿಳುನಾಡಿನ ಮುನ್ನಾರ್ ಕೊಲ್ಲಿಯವರೆಗೆ ವಾಯುಭಾರ ಕುಸಿತದ ಪ್ರಭಾವ ವಿಸ್ತರಿಸಿದೆ. ಇದರ ಜೊತೆಗೆ ಪಶ್ಚಿಮ ರಾಜಸ್ಥಾನದಿಂದ ಆರಂಭವಾಗಿ ತಮಿಳುನಾಡಿನ ಒಳನಾಡಿನವರೆಗೆ ವ್ಯಾಪಿಸಿರುವ … Continue reading ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಧಾರಾಕಾರ ಮಳೆ; ಮೇ 8ರ ವರೆಗೆ ವರುಣನ ಆರ್ಭಟ! ಎಲ್ಲಿ ಎಷ್ಟು ಮಳೆಯಾಗಲಿದೆ?