KEA ಮಹತ್ವದ ಘೋಷಣೆ: ನಾಳೆ UG CET ಫಲಿತಾಂಶ ಪ್ರಕಟಣೆ

ಎಂಜಿನಿಯರಿಂಗ್, ಫಾರ್ಮಸಿ ಕನಸು ಹೊತ್ತ ವಿದ್ಯಾರ್ಥಿಗಳಿಗೆ ನಾಳೆ ಮಹತ್ವದ ದಿನ, ಶರಣು ಪ್ರಕಾಶ್ ಪಾಟೀಲ್ UG CET 2026 ಫಲಿತಾಂಶ ಬಿಡುಗಡೆಮಾಡಲಿದ್ದಾರೆ ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ 2026ನೇ ಸಾಲಿನ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (UG CET) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಜೂನ್ 6ರಂದು ಪ್ರಕಟಿಸಲಿದೆ. ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಮಾಹಿತಿ ನೀಡಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ಅವರು ನಾಳೆ ಬೆಳಿಗ್ಗೆ … Continue reading KEA ಮಹತ್ವದ ಘೋಷಣೆ: ನಾಳೆ UG CET ಫಲಿತಾಂಶ ಪ್ರಕಟಣೆ