ಭಾನುವಾರ ಬಂದ್ರೇನು, ಅಭಿಮಾನ ನಿಲ್ಲಲ್ಲ! ರಜೆ ದಿನವೂ ಶಾಲೆಗಳಲ್ಲಿ ಕರುನಾಡ ಹಬ್ಬದ ಸಡಗರಕ್ಕೆ ಇಲಾಖೆ ಆದೇಶ
ಭಾನುವಾರ ಬಂದ್ರೇನು, ಸಂಭ್ರಮಕ್ಕೆ ರಜೆಯಿಲ್ಲ! ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಇಲಾಖೆ ಕಡ್ಡಾಯ ಆದೇಶ ಬೆಂಗಳೂರು: ಈ ವರ್ಷ ನವೆಂಬರ್ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ. ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಕ್ಟೋಬರ್ 15ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೂ ಅನ್ವಯ : ರಾಜ್ಯದಲ್ಲಿ ರಾಷ್ಟ್ರೀಯ … Continue reading ಭಾನುವಾರ ಬಂದ್ರೇನು, ಅಭಿಮಾನ ನಿಲ್ಲಲ್ಲ! ರಜೆ ದಿನವೂ ಶಾಲೆಗಳಲ್ಲಿ ಕರುನಾಡ ಹಬ್ಬದ ಸಡಗರಕ್ಕೆ ಇಲಾಖೆ ಆದೇಶ
Copy and paste this URL into your WordPress site to embed
Copy and paste this code into your site to embed