ಬೆಕ್ಕಿನ ಹಿಂದೆ ಹೋದ್ರು, ತಂದೆ-ಮಗ ಪ್ರಾಣ ಉಳಿಸಿಕೊಂಡ್ರು; ಮಳೆಯ ಆರ್ಭಟದ ಮಧ್ಯೆ ಪವಾಡದ ದೃಶ್ಯ; ಏನಾಯ್ತು?
ಕೇರಳಕ್ಕೆ ಮುಂಗಾರು ಪ್ರವೇಶವಾಗುತ್ತಿದ್ದಂತೆ ಕರ್ನಾಟಕದಲ್ಲೂ ಮಳೆರಾಯ ಅಬ್ಬರಿಸತೊಡಗಿದ್ದಾನೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ತಡರಾತ್ರಿ ಭಾರಿ ಮಳೆಯಾಗಿದ್ದು ಸಾರ್ವಜನಿಕರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಭೀಕರ ಮಳೆ ಒಂದು ಕಡೆ ಆತಂಕ ಸೃಷ್ಟಿಸುತ್ತಿದ್ದರೆ, ಇನ್ನೊಂದೆಡೆ ಅಚ್ಚರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ನಿನ್ನೆ ವಲ್ಲಭಬಾಯಿ ನಗರದಲ್ಲಿ ವರುಣನ ಆರ್ಭಟಕ್ಕೆ ಮನೆಯೊಂದರ ಇಡೀ ಮೇಲ್ಚಾವಣಿಯೇ ಕುಸಿದಿದೆ. ಅಷ್ಟಕ್ಕೂ ನಡೆದಿದ್ದೇನು ಎನ್ನುವುದನ್ನು ನೋಡುವುದಾದರೆ, ತಂದೆ ಶಬ್ಬೀರ್ ಬಾಗವಾನ್ ಮತ್ತು ಮಗ ಆರ್ಬಾಜ್ ಬಾಗವಾನ್ ಬಾಗಲಕೋಟೆಯ … Continue reading ಬೆಕ್ಕಿನ ಹಿಂದೆ ಹೋದ್ರು, ತಂದೆ-ಮಗ ಪ್ರಾಣ ಉಳಿಸಿಕೊಂಡ್ರು; ಮಳೆಯ ಆರ್ಭಟದ ಮಧ್ಯೆ ಪವಾಡದ ದೃಶ್ಯ; ಏನಾಯ್ತು?
Copy and paste this URL into your WordPress site to embed
Copy and paste this code into your site to embed