ಕರ್ನಾಟಕದ ಮೊದಲ ಅಗ್ಗದ ಬೆಲೆಯ AI ಕಂಪ್ಯೂಟರ್ ಬಿಡುಗಡೆಗೆ ಸಜ್ಜು

ಬೆಂಗಳೂರು: ಕರ್ನಾಟಕ ಸರ್ಕಾರವು ಕೈಗೆಟುಕುವ ದರದಲ್ಲಿ ಸಾಮಾನ್ಯ ಜನರು, ವಿದ್ಯಾರ್ಥಿಗಳಿಗೆ ತಲುಪುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ‘KEO AI ಕಂಪ್ಯೂಟರ್’ ಅನ್ನು ಮಂಗಳವಾರ (ನ.18) ಬೆಂಗಳೂರಿನಲ್ಲಿ ನಡೆಯುವ Bengaluru Tech Summit 2025 ನಲ್ಲಿ ಅಧಿಕೃತವಾಗಿ ಲಾಂಚ್ ಮಾಡಲಿದೆ ಎಂದು ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಭಾರತದಲ್ಲಿ ಕೇವಲ 10% ಮನೆಯಲ್ಲಿ ಮಾತ್ರ ಕಂಪ್ಯೂಟರ್ ಇದೆ. ಕರ್ನಾಟಕದಲ್ಲೂ ಇದು ಕೇವಲ 15%. 60% ವಿದ್ಯಾರ್ಥಿಗಳು ಇನ್ನೂ ಡಿಜಿಟಲ್ … Continue reading ಕರ್ನಾಟಕದ ಮೊದಲ ಅಗ್ಗದ ಬೆಲೆಯ AI ಕಂಪ್ಯೂಟರ್ ಬಿಡುಗಡೆಗೆ ಸಜ್ಜು