ಕರ್ನಾಟಕ ಕೈಗಾರಿಕಾ ಕ್ಷೇತ್ರಕ್ಕೆ ಹೊಸ ಉತ್ತೇಜನ: FAR ಪರಿಷ್ಕರಣೆ ಜಾರಿ

ಕೈಗಾರಿಕಾ ನಿವೇಶನಗಳಲ್ಲಿ FAR ಹೆಚ್ಚಳ: ರೈತರು ಮತ್ತು ಉದ್ಯಮಿಗಳಿಗೆ ಲಾಭ ಬೆಂಗಳೂರು: ಕೈಗಾರಿಕಾ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಕೈಗಾರಿಕಾ ನಿವೇಶನಗಳಲ್ಲಿ ಮಹಡಿ ವಿಸ್ತೀರ್ಣ ಅನುಪಾತ (FAR)ವನ್ನು ಕೈಗಾರಿಕಾ ಸ್ನೇಹಿಯಾಗಿ ಪರಿಷ್ಕರಿಸಲಾಗಿದೆ. 65 ಶೇಕಡಾ ಬಳಕೆ ಮಿತಿಯನ್ನು 75 ಶೇಕಡಾಗೆ ಹೆಚ್ಚಿಸಲಾಗಿದ್ದು, ಇದರಿಂದ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಈ ಹೊಸ ನಿಯಮಾವಳಿಗಳ ಪ್ರಕಾರ, ಪ್ರೀಮಿಯಂ ಕೈಗಾರಿಕಾ ಪ್ಲಾಟ್‌ಗಳಲ್ಲಿ FAR ಅನ್ನು 3.25ರಿಂದ … Continue reading ಕರ್ನಾಟಕ ಕೈಗಾರಿಕಾ ಕ್ಷೇತ್ರಕ್ಕೆ ಹೊಸ ಉತ್ತೇಜನ: FAR ಪರಿಷ್ಕರಣೆ ಜಾರಿ