ರಾಜ್ಯಾದ್ಯಂತ ಗುಟ್ಕಾ, ನಿಕೋಟಿನ್ ಪಾನ್ ಮಸಾಲಾ ನಿಷೇಧ

ಕರ್ನಾಟಕದಲ್ಲಿ ತಂಬಾಕು ಉತ್ಪನ್ನಗಳಿಗೆ ಕಡಿವಾಣ; ಗುಟ್ಕಾ, ನಿಕೋಟಿನ್ ಪಾನ್ ಮಸಾಲಾ ನಿಷೇಧ – ಒಂದು ವರ್ಷ ಜಾರಿಗೆ ಆದೇಶ ಬೆಂಗಳೂರು: ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ವಿರುದ್ಧ ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ರಾಜ್ಯಾದ್ಯಂತ ಇಂತಹ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿ ಆಹಾರ ಸುರಕ್ಷತೆ ಇಲಾಖೆ ಆದೇಶ ಹೊರಡಿಸಿದೆ. ಆಗಸ್ಟ್ 10ರಂದು ಹೊರಡಿಸಿರುವ ಈ ಆದೇಶವು ಒಂದು ವರ್ಷದ ಅವಧಿಗೆ ಜಾರಿಯಲ್ಲಿರಲಿದೆ. ಸಾರ್ವಜನಿಕರ … Continue reading ರಾಜ್ಯಾದ್ಯಂತ ಗುಟ್ಕಾ, ನಿಕೋಟಿನ್ ಪಾನ್ ಮಸಾಲಾ ನಿಷೇಧ