ನೆಟ್, ಸೆಟ್ ಇಲ್ಲದ್ದಕ್ಕೆ 4 ಸಾವಿರ ಅತಿಥಿ ಶಿಕ್ಷಕರ ಬದುಕು ಬೀದಿಗೆ !
15-20 ವರ್ಷ ಸೇವೆ ಸಲ್ಲಿಸಿದ್ದರೂ ಕೆಲಸದಿಂದ ವಜಾ ಮಾಲತೇಶ ಹೂಲಿಹಳ್ಳಿ ಸಂ.ಕ.ಸಮಾಚಾರ, ಹುಬ್ಬಳ್ಳಿ: ಅವರೆಲ್ಲ ಸುಮಾರು 10, 15, 20 ವರ್ಷ ಕಾಲ ಅತಿಥಿ ಉಪನ್ಯಾಸಕರಾಗಿ ಕಡಿಮೆ ವೇತನದಲ್ಲಿಯೇ ಸೇವೆ ಸಲ್ಲಿಸಿದವರು. ಆದರೆ ಯುಜಿಸಿ ಮಾನ ದಂಡಗಳ ಕಾರಣದಿಂದ ಇಂದು ಕೆಲಸವಿಲ್ಲದೆ, ಕೈಯಲ್ಲಿ ಕಾಸೂ ಇಲ್ಲದೇ ಬೀದಿಗೆ ಬಿದ್ದಿದ್ದಾರೆ. ಪರಿಸ್ಥಿತಿ ನಿಭಾಯಿಸಲಾಗದೆ ಸರಕಾರದ ಮುಂದೆ ನಮಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ಳುತ್ತಿರುವ ಇವರಿಗೆ ಸಿಕ್ಕಿರುವುದು ಕೇವಲ ಭರವಸೆ ಮಾತ್ರ. ರಾಜ್ಯದ 430 ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ … Continue reading ನೆಟ್, ಸೆಟ್ ಇಲ್ಲದ್ದಕ್ಕೆ 4 ಸಾವಿರ ಅತಿಥಿ ಶಿಕ್ಷಕರ ಬದುಕು ಬೀದಿಗೆ !
Copy and paste this URL into your WordPress site to embed
Copy and paste this code into your site to embed