CM ಕಚೇರಿಯ ಹಿರಿಯ ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಕೆಪಿಟಿಸಿಎಲ್ ಹಾಗೂ ಕೃಷಿ ಮಾರಾಟ ಇಲಾಖೆಗೆ ಹೊಸ ನಿರ್ದೇಶಕರ ನೇಮಕ ಕರ್ನಾಟಕ ಸರ್ಕಾರ ಆಡಳಿತಾತ್ಮಕ ಹಿತದೃಷ್ಟಿಯಿಂದ ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೊಸ ಹುದ್ದೆಗಳಿಗೆ ನೇಮಕ ಮಾಡುವ ಮಹತ್ವದ ಆದೇಶ ಹೊರಡಿಸಿದೆ. 2026ರ ಮೇ 27ರಂದು ಹೊರಡಿಸಲಾದ ಅಧಿಕೃತ ಅಧಿಸೂಚನೆಯ ಪ್ರಕಾರ, ಮುಖ್ಯಮಂತ್ರಿ ಸಚಿವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಹಿರಿಯ ಅಧಿಕಾರಿಗಳಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ರಮೇಶ್ ಪಿ. ಕೋನರೆಡ್ಡಿಗೆ ಕೆಪಿಟಿಸಿಎಲ್ ಜವಾಬ್ದಾರಿ : ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ (Senior Scale) ಕಾರ್ಯನಿರ್ವಹಿಸುತ್ತಿದ್ದ … Continue reading CM ಕಚೇರಿಯ ಹಿರಿಯ ಕೆಎಎಸ್ ಅಧಿಕಾರಿಗಳ ವರ್ಗಾವಣೆ