ವಾಹನ ಸವಾರರಿಗೆ ಗುಡ್ ನ್ಯೂಸ್: ಹಳೆಯ ಟ್ರಾಫಿಕ್ ದಂಡಕ್ಕೆ 50% ದಂಡ ರಿಯಾಯಿತಿ

ಹಳೆಯ ಸಂಚಾರ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ: ಹಳೆಯ ಟ್ರಾಫಿಕ್ ದಂಡಕ್ಕೆ ಅರ್ಧ ಮೊತ್ತ ಪಾವತಿಸಿದರೆ ಸಾಕು, ಆನ್‌ಲೈನ್‌ನಲ್ಲೂ ದಂಡ ಪಾವತಿ ಸಾಧ್ಯ ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ಮತ್ತೊಮ್ಮೆ ಸಿಹಿಸುದ್ದಿ ನೀಡಿರುವ ಕರ್ನಾಟಕ ಸರ್ಕಾರ, ಸಂಚಾರ ನಿಯಮ ಉಲ್ಲಂಘನೆಯ ಹಳೆಯ ಪ್ರಕರಣಗಳಿಗೆ ವಿಧಿಸಲಾದ ದಂಡ ಪಾವತಿಯಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿ ಗುರುವಾರ ಆದೇಶ ಹೊರಡಿಸಿದೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಈ ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಜೂನ್ 21ರಿಂದ … Continue reading ವಾಹನ ಸವಾರರಿಗೆ ಗುಡ್ ನ್ಯೂಸ್: ಹಳೆಯ ಟ್ರಾಫಿಕ್ ದಂಡಕ್ಕೆ 50% ದಂಡ ರಿಯಾಯಿತಿ