E20 ಪೆಟ್ರೋಲ್ ವಿವಾದ: ತಪಾಸಣೆಯಲ್ಲಿ ಬಯಲಾಯ್ತು ಅಳತೆ ವ್ಯತ್ಯಾಸ – ತೈಲ ಕಂಪನಿಗೆ ಶೋಕಾಸ್ ನೋಟಿಸ್!

E20 ಮಿತಿ ಉಲ್ಲಂಘನೆ ಆರೋಪದ ಬೆನ್ನಲ್ಲೇ ತೈಲ ಟರ್ಮಿನಲ್‌ಗಳ ಪರಿಶೀಲನೆ ಚುರುಕು – ದೇವನಗೊಂತಿ IOCL ಟರ್ಮಿನಲ್ ಅಧಿಕಾರಿಗಳಿಗೆ ನೋಟಿಸ್ ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್‌ಗೆ ನಿಗದಿತ ಮಿತಿಗಿಂತ (E20) ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ, ರಾಜ್ಯ ಸರ್ಕಾರ ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) ಬಿಸಿ ಮುಟ್ಟಿಸಿದೆ. ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ತೈಲ ಕಂಪನಿಗಳ ಟರ್ಮಿನಲ್‌ಗಳ ಮೇಲೆ ತಪಾಸಣೆ ಆರಂಭಿಸಿದ್ದು, ಮೊದಲ ಹಂತದಲ್ಲೇ ಅಳತೆ ವ್ಯತ್ಯಾಸ ಪತ್ತೆಯಾಗಿದೆ. ದೇವನಗೊಂದಿ ಟರ್ಮಿನಲ್‌ನಲ್ಲಿ ಏನಾಯಿತು? … Continue reading E20 ಪೆಟ್ರೋಲ್ ವಿವಾದ: ತಪಾಸಣೆಯಲ್ಲಿ ಬಯಲಾಯ್ತು ಅಳತೆ ವ್ಯತ್ಯಾಸ – ತೈಲ ಕಂಪನಿಗೆ ಶೋಕಾಸ್ ನೋಟಿಸ್!