ಉತ್ಸವಗಳಲ್ಲಿ DJ ನಿಷೇಧಿಸಲು ಸಂತೋಷ್ ಲಾಡ್ ಆಗ್ರಹ

DJ ಬದಲು ಜನಪದ ಕಲೆಗಳಿಗೆ ಅವಕಾಶ: ವಿಧಾನ ಮಂಡಲದಲ್ಲಿ ಚರ್ಚೆ ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಉತ್ಸವಗಳಲ್ಲಿ ಡಿಜೆ (DJ) ಸೌಂಡ್ ಸಿಸ್ಟಂಗಳ ಬಳಕೆಯನ್ನು ನಿಷೇಧಿಸುವ ಕುರಿತು ಮಹತ್ವದ ಚರ್ಚೆ ವಿಧಾನ ಮಂಡಲದಲ್ಲಿ ನಡೆದಿದೆ. ಈ ವೇಳೆ ಸಚಿವ ಸಂತೋಷ ಲಾಡ್‌ ಅವರು ಡಿಜೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಆಯೋಜಿಸುವ ಉತ್ಸವಗಳು ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಪ್ರತಿಬಿಂಬಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಈ ಉತ್ಸವಗಳು ಶಬ್ಧ ಮಾಲಿನ್ಯ ಮತ್ತು ಅಶ್ಲೀಲ ಹಾಡುಗಳ ಬಳಕೆಯಿಂದ … Continue reading ಉತ್ಸವಗಳಲ್ಲಿ DJ ನಿಷೇಧಿಸಲು ಸಂತೋಷ್ ಲಾಡ್ ಆಗ್ರಹ