ದಾಖಲೆಯ 17ನೇ ಬಜೆಟ್: CM ಸಿದ್ದರಾಮಯ್ಯ Live ವಿಡಿಯೋ ನೋಡಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಿ ದಾಖಲೆಯ 17ನೇ ಬಜೆಟ್ ಅನ್ನು ಇಂದು ಮಂಡಿಸಿಲಿದ್ದಾರೆ, ಇದು ರಾಜ್ಯದ ರಾಜಕೀಯ ಮತ್ತು ಆರ್ಥಿಕ ವಲಯದ ಗಮನ ಸೆಳೆದಿದೆ. Karnataka Budget 2026 ಮಂಡನೆಯ ಮೂಲಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ದಾಖಲೆಯನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ಲೈವ್ ವಿಡಿಯೋ: ನೋಡಿ Karnataka Budget 2026 LIVE | CM Siddaramaiah Budget in Karnataka Assembly | Samyukta Karnataka ಈ ಹಿಂದೆ ರಾಮಕೃಷ್ಣ ಹೆಗಡೆ … Continue reading ದಾಖಲೆಯ 17ನೇ ಬಜೆಟ್: CM ಸಿದ್ದರಾಮಯ್ಯ Live ವಿಡಿಯೋ ನೋಡಿ