ಈಗೇನು ಬ್ಯಾಲೆಟ್ ಚೋರಿ ಅಭಿಯಾನ ಶುರು ಮಾಡುತ್ತಾರಾ?

‎ನವದೆಹಲಿ: ಕರ್ನಾಟಕದಲ್ಲಿ ಶಿಕ್ಷಕ ಮತ್ತು ಪದವೀಧರ ಮತದಾರರು ಕಾಂಗ್ರೆಸ್‌ಗೆ ಬಿಗ್ ವಾರ್ನಿಂಗ್ ಕೊಟ್ಟಿದ್ದಾರೆ. ಮಾತ್ರವಲ್ಲ, ದೇಶದಲ್ಲಿ “ರಾಹುಲ್ ಗಾಂಧಿ ಅಮೋಘ ನಾಯಕತ್ವದಲ್ಲಿ ಕಾಂಗ್ರೆಸ್ ಸೋಲಿನ ಶತಕ ಬಾರಿಸಲಿದೆ” ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದರು. ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಉತ್ತರಾಖಂಡ, ಉತ್ತರ ಪ್ರದೇಶ ಬಳಿಕ ಇದೀಗ ಸತತ ಸೋಲಿನಲ್ಲಿ ಶತಕ ಪೂರೈಸಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಶೂನ್ಯ ಸಂಪಾದನೆ: ದೇಶದ 28 ಕಡೆಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದರಲ್ಲೂ ಕಾಂಗ್ರೆಸ್ … Continue reading ಈಗೇನು ಬ್ಯಾಲೆಟ್ ಚೋರಿ ಅಭಿಯಾನ ಶುರು ಮಾಡುತ್ತಾರಾ?