“ಆಡಿ ಬಾ ನನ್ನ ಕಂದ” – ಜನಪದದ ಮೂಲಕ ಜೀವನ ಪಾಠ

ಡಾ. ನೇತ್ರಾವತಿ ಗಬ್ಬೂರ : ಸಹಾಯಕ ಪ್ರಾಧ್ಯಾಪಕರು ಆಡಿ ಬಾ ನನ್ನ ಕಂದ ಅಂಗಾಲ ತೊಳೆದೆನ ತೆಂಗಿನಕಾಯಿ ತಿಳಿ ನೀರ ತಕ್ಕೊಂಡ ನಿನ್ನ ಬಂಗಾರ ಮೋರಿ ತೊಳ್ದೇನೆ ಎಂಬ ಈ ಜನಪದ ಸಾಹಿತ್ಯದಲ್ಲಿನ ಈ ತ್ರಿಪದಿಯು ಮಕ್ಕಳ ಬಂಗಾರದ ಬದುಕಿಗೆ ಕ್ರೀಡೆ ಎಷ್ಟು ಮಹತ್ವದ್ದು , ಎಂಬುದನ್ನು ತಿಳಿಸುವುದಲ್ಲದೆ ಮಕ್ಕಳಿಗೆ ಹೂರಗಿನ ಪ್ರಪಂಚವನ್ನು ಪರಿಚಯಿಸುವ ತಾಯಿಯ ಲೌಕಿಕ ಚಿಂತನೆ ಅರ್ಥಗಭಿರ್ತವಾದದ್ದು . ಇಂದಿನ ಸ್ಪರ್ಧಾತ್ಮಕ ಮತ್ತು ಯಾಂತ್ರಿಕರಣಕ್ಕೆ ಆತುಕೂಂಡ ಪ್ರಪಂಚದಲ್ಲಿ ಮಕ್ಕಳು ಆಟದಿಂದ ವಂಚಿತರಾಗಿ ದೈಹಿಕ ಚಟುವಟಿಕೆ … Continue reading “ಆಡಿ ಬಾ ನನ್ನ ಕಂದ” – ಜನಪದದ ಮೂಲಕ ಜೀವನ ಪಾಠ