ಐಐಎಂ ಬೆಂಗಳೂರು ಮತ್ತೆ ನಂಬರ್ 1; ಜಾಗತಿಕ ಶಿಕ್ಷಣ ರ‍್ಯಾಂಕಿಂಗ್​ನಲ್ಲಿ ವಿಶ್ವದ ಟಾಪ್ 100ರೊಳಗೆ ಎಷ್ಟನೇ ಸ್ಥಾನ?

ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮತ್ತೊಂದು ಹೆಮ್ಮೆಯ ಕ್ಷಣ ಲಭಿಸಿದೆ. ಪ್ರತಿಷ್ಠಿತ ‘ಕ್ಯೂಎಸ್ ಎಕ್ಸಿಕ್ಯೂಟಿವ್ ಎಂಬಿಎ ರ‍್ಯಾಂಕಿಂಗ್ಸ್ 2026’ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM B) ಮತ್ತೊಮ್ಮೆ ಭಾರತದ ನಂ.1 ಬಿಸಿನೆಸ್ ಸ್ಕೂಲ್ ಆಗಿ ಹೊರಹೊಮ್ಮಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಾಗತಿಕ ರ‍್ಯಾಂಕಿಂಗ್‌ನಲ್ಲಿ ಸಣ್ಣ ಮಟ್ಟದ ಕುಸಿತ ಕಂಡಿದ್ದರೂ, ವಿಶ್ವದ ಅಗ್ರ 100 ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಶಿಕ್ಷಣ ಸಂಸ್ಥೆ ಎಂಬ ಗೌರವಕ್ಕೆ ಐಐಎಂ ಬೆಂಗಳೂರು ಪಾತ್ರವಾಗಿದೆ. ಜಾಗತಿಕ ಮಟ್ಟದಲ್ಲಿ … Continue reading ಐಐಎಂ ಬೆಂಗಳೂರು ಮತ್ತೆ ನಂಬರ್ 1; ಜಾಗತಿಕ ಶಿಕ್ಷಣ ರ‍್ಯಾಂಕಿಂಗ್​ನಲ್ಲಿ ವಿಶ್ವದ ಟಾಪ್ 100ರೊಳಗೆ ಎಷ್ಟನೇ ಸ್ಥಾನ?