ಹುಬ್ಬಳ್ಳಿಯಲ್ಲಿ ಸ್ಟಾರ್ಟ್‌ಅಪ್ ಕ್ರಾಂತಿ: ಮಕ್ಕಳ ಮೊಬೈಲ್ ವ್ಯಾಮೋಹಕ್ಕೆ ಮೂವರು ಎಂಜಿನಿಯರ್‌ಗಳ ವಿನೂತನ ಪರ್ಯಾಯ!
ಲೇಖನ : ವಸಂತ ಶೆಟ್ಟಿ, (ಸ್ಥಾಪಕರು, ಮುಂದೆ ಬನ್ನಿ) ಹುಬ್ಬಳ್ಳಿ: ಮೊಬೈಲ್ ಮತ್ತು TVಯ ಅತಿಯಾದ ಬಳಕೆಯಿಂದ ಮಕ್ಕಳನ್ನು ದೂರವಿಟ್ಟು, ಅವರ ಆಟ, ಕಲಿಕೆ ಮತ್ತು ಕಲ್ಪನೆಯ ಲೋಕವನ್ನು ಮರಳಿ ತರುವುದು ಹೇಗೆ? ಎಂಬ ಪಾಲಕರ ಅಳಲಿಗೆ ಹುಬ್ಬಳ್ಳಿಯ ಮೂವರು ಎಂಜಿನಿಯರ್‌ಗಳು ತಮ್ಮ ಹೊಸ ಸ್ಟಾರ್ಟ್‌ಪ್ ಮೂಲಕ ಪರಿಹಾರ ನೀಡಿದ್ದಾರೆ. ಹುಬ್ಬಳ್ಳಿ ಪಟ್ಟಣದಿಂದ ಹೊರಟ ಈ ಮೂವರು ಎಂಜಿನಿಯರ್‌ಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಪನಿ ಕಟ್ಟಿದರು, ಸಾವಿರಾರು ಶಾಲೆಗಳನ್ನು ತಲುಪಿದರು, ಬಳಿಕ ಆ ಸಂಸ್ಥೆ ಮತ್ತೊಂದು ದೊಡ್ಡ ಸಂಸ್ಥೆಯ … Continue reading ಹುಬ್ಬಳ್ಳಿಯಲ್ಲಿ ಸ್ಟಾರ್ಟ್‌ಅಪ್ ಕ್ರಾಂತಿ: ಮಕ್ಕಳ ಮೊಬೈಲ್ ವ್ಯಾಮೋಹಕ್ಕೆ ಮೂವರು ಎಂಜಿನಿಯರ್‌ಗಳ ವಿನೂತನ ಪರ್ಯಾಯ!
Copy and paste this URL into your WordPress site to embed
Copy and paste this code into your site to embed