ಸಿದ್ದರಾಮಯ್ಯ ರಾಜೀನಾಮೆ ಎಫೆಕ್ಟ್; ದೇವೇಗೌಡರಿಗೆ ಇಲ್ಲ ರಾಜ್ಯಸಭೆ ಟಿಕೆಟ್! ಕುರುಬ ಸಮುದಾಯದ ನಾಯಕನಿಗೆ ಮಣೆ
ರಾಜ್ಯಸಭೆ ಚುನಾವಣೆಯ ಅಖಾಡದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಮರು ಆಯ್ಕೆಯ ಅವಕಾಶ ಸಿಗದಿರುವುದು ಕರ್ನಾಟಕ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಅಸ್ತಿತ್ವದಲ್ಲಿದ್ದರೂ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಕುರುಬ ಸಮುದಾಯದ ಪ್ರೊ. ಎಂ. ನಾಗರಾಜ ಅವರನ್ನು ಹೈಕಮಾಂಡ್ ದೇವೇಗೌಡರ ಬದಲಾಗಿ ಕಣಕ್ಕಿಳಿಲಾಗಿದೆ. ವಯಸ್ಸು ಮತ್ತು ಆರೋಗ್ಯದ ಕಾರಣ ನೀಡಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದರೂ, ಇದರ ಹಿಂದಿರುವ … Continue reading ಸಿದ್ದರಾಮಯ್ಯ ರಾಜೀನಾಮೆ ಎಫೆಕ್ಟ್; ದೇವೇಗೌಡರಿಗೆ ಇಲ್ಲ ರಾಜ್ಯಸಭೆ ಟಿಕೆಟ್! ಕುರುಬ ಸಮುದಾಯದ ನಾಯಕನಿಗೆ ಮಣೆ
Copy and paste this URL into your WordPress site to embed
Copy and paste this code into your site to embed