ಗಾಂಧಿ ಜಯಂತಿ ರಜೆ ಎಫೆಕ್ಟ್: ಪ್ರಯಾಣಿಕರಿಗಾಗಿ 120 ಸ್ಪೆಷಲ್ ಬಸ್
ಹುಬ್ಬಳ್ಳಿ: ಗಾಂಧಿ ಜಯಂತಿ ಹಬ್ಬದ ಸಾಲು ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) 120 ಹೆಚ್ಚುವರಿ ವಿಶೇಷ ಬಸ್‌ಗಳ ಕಾರ್ಯಾಚರಣೆಗೆ ನಿರ್ಧರಿಸಿದೆ. ಅ.1 ಗುರುವಾರ, ಅ. 2 ಶುಕ್ರವಾರ ಗಾಂಧಿ ಜಯಂತಿ, ಅ. 3 ಶನಿವಾರ ಮತ್ತು ಅ. 4 ಭಾನುವಾರ ಸತತ ರಜೆ ಇರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕೆಲಸ ಮಾಡುವ ಜನರು ತಮ್ಮ ಸ್ವಂತ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಪ್ರಯಾಣಿಕರ … Continue reading ಗಾಂಧಿ ಜಯಂತಿ ರಜೆ ಎಫೆಕ್ಟ್: ಪ್ರಯಾಣಿಕರಿಗಾಗಿ 120 ಸ್ಪೆಷಲ್ ಬಸ್
Copy and paste this URL into your WordPress site to embed
Copy and paste this code into your site to embed