ನಿಷೇಧಾಜ್ಞೆಗೆ ರೈತರ ಸೆಡ್ಡು: ಅ. 31ಕ್ಕೆ ಕರ್ನಾಟಕ ಬಂದ್
ಬೆಳಗಾವಿ: ಹಿಂದೆ ಪ್ರತಿಭಟನೆ ವೇಳೆ ಸಹಕಾರದ ಭರವಸೆ ನೀಡಿದ್ದ ಜಿಲ್ಲಾಡಳಿತ ಈಗ ನಿಷೇಧಾಜ್ಞೆಯ ಅಸ್ತ್ರ ಪ್ರಯೋಗಿಸಿರುವುದಕ್ಕೆ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಯ ಆದೇಶಕ್ಕೆ ಸೆಡ್ಡು ಹೊಡೆದು ಅಕ್ಟೋಬರ್ 31ರಂದು ಕರ್ನಾಟಕ ಬಂದ್ ನಡೆಸುವಂತೆ ಕರೆ ನೀಡಿದ್ದು, ಕಬ್ಬು ಬೆಳೆಗಾರರ ಹೋರಾಟ ಮತ್ತೊಂದು ತಿರುವು ಪಡೆದುಕೊಂಡಿದೆ. ‘ನಿಷೇಧಾಜ್ಞೆ ಹಾಕಲಿ, ಎಷ್ಟು ಜನರನ್ನು ಬಂಧಿಸುತ್ತಾರೆ ನೋಡೋಣ’ ಎಂದು ಸವಾಲು ಹಾಕಿರುವ ರೈತ ಸಂಘಟನೆಯ ಮುಖಂಡ ಶಶಿಕಾಂತ ಗುರೂಜಿ, ಜಿಲ್ಲಾ ಕೇಂದ್ರಗಳಿಂದ ಹಳ್ಳಿಗಳವರೆಗೆ ಪ್ರತಿಭಟನೆ ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಬೆಲೆಯ … Continue reading ನಿಷೇಧಾಜ್ಞೆಗೆ ರೈತರ ಸೆಡ್ಡು: ಅ. 31ಕ್ಕೆ ಕರ್ನಾಟಕ ಬಂದ್
Copy and paste this URL into your WordPress site to embed
Copy and paste this code into your site to embed