ಗುತ್ತಿಗೆದಾರರ ಬಿಲ್‌ಗೆ ಅರ್ಹತೆಯೇ ಮಾನದಂಡ; ತಾರತಮ್ಯಕ್ಕೆ ಜಾಗವಿಲ್ಲ
ಬೆಳಗಾವಿ: ಗುತ್ತಿಗೆದಾರರ ಬಿಲ್ ಪಾವತಿಗೆ ಅರ್ಹತೆಯೇ ಮಾನದಂಡ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿಯೂ ಎರಡು ವರ್ಷಗಳ ಬಳಿಕ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿಸಲಾಗಿತ್ತು. ಪ್ರಸ್ತುತ ಸರ್ಕಾರದಲ್ಲಿಯೂ ಇದೇ ರೀತಿಯ ಪ್ರಕ್ರಿಯೆ ಮುಂದುವರಿದಿದೆ ಎಂದರು. ಆಡಳಿತದಲ್ಲಿ ಸುಧಾರಣೆಗಳಾಗಿದ್ದು, ಅರ್ಹತೆ ಹಾಗೂ ನಿಯಮಗಳ ಆಧಾರದ ಮೇಲೆ ಬಿಲ್‌ಗಳನ್ನು ಪಾವತಿಸಲಾಗುವುದು. ಗುತ್ತಿಗೆದಾರರ ನಡುವೆ ತಾರತಮ್ಯ ಮಾಡಲಾಗುವುದಿಲ್ಲ. ಗುತ್ತಿಗೆದಾರರ ಬಗ್ಗೆ ಸರ್ಕಾರಕ್ಕೆ ಗೌರವವಿದ್ದು, ಅವರ ವಿಶ್ವಾಸವನ್ನು ಉಳಿಸಿಕೊಳ್ಳಲಾಗುವುದು ಎಂದರು. ತಮ್ಮ ವಿರುದ್ಧ ಅಪಪ್ರಚಾರ … Continue reading ಗುತ್ತಿಗೆದಾರರ ಬಿಲ್‌ಗೆ ಅರ್ಹತೆಯೇ ಮಾನದಂಡ; ತಾರತಮ್ಯಕ್ಕೆ ಜಾಗವಿಲ್ಲ
Copy and paste this URL into your WordPress site to embed
Copy and paste this code into your site to embed