ಮಾರ್ಚ್ 28ರಂದು Earth Hour: ನಮ್ಮ ಗ್ರಹ, ನಮ್ಮ ಜವಾಬ್ದಾರಿ

“ಧರಿತ್ರಿ ಘಳಿಗೆ”: ಮಾರ್ಚ್ 28 ರಂದು ಒಂದು ಗಂಟೆ ದೀಪ ಆರಿಸಲು ಸಚಿವ ಈಶ್ವರ ಖಂಡ್ರೆ ಕರೆ. ಬೆಂಗಳೂರು: ಜಾಗತಿಕ ಪರಿಸರ ಸಂರಕ್ಷಣೆಯ ಪ್ರಮುಖ ಚಳವಳಿಯಾದ “ಅರ್ಥ್ ಅವರ್” (ಭೂಮಿಗಾಗಿ ಒಂದು ಗಂಟೆ) ಅಂಗವಾಗಿ ಈ ಬಾರಿ ಮಾರ್ಚ್ 28, 2026ರಂದು ರಾತ್ರಿ 8:30 ರಿಂದ 9:30ರವರೆಗೆ ಒಂದು ಗಂಟೆ ಅನಗತ್ಯ ವಿದ್ಯುತ್ ದೀಪಗಳನ್ನು ಆಫ್ ಮಾಡುವ ಮೂಲಕ ಭೂಮಿಯ ರಕ್ಷಣೆಗೆ ಕೈಜೋಡಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ರಾಜ್ಯದ … Continue reading ಮಾರ್ಚ್ 28ರಂದು Earth Hour: ನಮ್ಮ ಗ್ರಹ, ನಮ್ಮ ಜವಾಬ್ದಾರಿ