ಕಬ್ಬು ಬೆಳೆಗಾರರ ಸಮಸ್ಯೆಗೆ ದೆಹಲಿಯಲ್ಲಿ ಪರಿಹಾರದ ಚರ್ಚೆ: ಹತ್ತು ದಿನ ಮೊದಲೇ ಸಿಎಂ ಡಿಕೆಶಿಗೆ ಜೋಶಿ ಆಹ್ವಾನ

ನವದೆಹಲಿ: ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆ-ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಅ. 12ರಂದು ದೆಹಲಿಯಲ್ಲಿ ನಡೆಯಲಿರುವ ಮಹತ್ವದ ಸಭೆಗೆ ಆಗಮಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಹತ್ತು ದಿನಗಳ ಮೊದಲೇ ಪತ್ರ ಬರೆದು ಆಹ್ವಾನಿಸಿದ್ದಾರೆ. 2026–27ರ ಕಬ್ಬು ನುರಿಸುವ ಋತುವಿನಲ್ಲಿ ರಾಜ್ಯದ ಕಬ್ಬು ಬೆಳೆಗಾರರಿಗೆ ಕಬ್ಬಿನ ದರಕ್ಕೆ ಸಂಬಂಧಿಸಿದಂತೆ ಮಹತ್ತರ ಚರ್ಚೆ ನಡೆಸಲು ನವದೆಹಲಿಯ ಕೃಷಿ ಭವನದಲ್ಲಿ ಅ.‌ 12ರಂದು ಮಧ್ಯಾಹ್ನ 3 ಗಂಟೆಗೆ ಸಭೆ … Continue reading ಕಬ್ಬು ಬೆಳೆಗಾರರ ಸಮಸ್ಯೆಗೆ ದೆಹಲಿಯಲ್ಲಿ ಪರಿಹಾರದ ಚರ್ಚೆ: ಹತ್ತು ದಿನ ಮೊದಲೇ ಸಿಎಂ ಡಿಕೆಶಿಗೆ ಜೋಶಿ ಆಹ್ವಾನ