Digital ಗಾದೆಗಳ ಟ್ರೆಂಡ್: ಹಾಸ್ಯದ ಹಿಂದೆ ಮರೆತ ನೋವು

ಯುದ್ಧ, ಬೆಲೆ ಏರಿಕೆ ಮತ್ತು ‘Digital ಗಾದೆಗಳು’: ಹಾಸ್ಯವೇ ಅಥವಾ ಸಂವೇದನಾಶೂನ್ಯತೆ? ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹೊಸ ಟ್ರೆಂಡ್ ವೇಗವಾಗಿ ಹರಡುತ್ತಿದೆ. ಹಳೆಯ ಗಾದೆಗಳನ್ನು ಇಂದಿನ ಘಟನೆಗಳಿಗೆ ಹೊಂದಿಸಿ ವ್ಯಂಗ್ಯವಾಗಿ ಬರೆಯುವ “ಡಿಜಿಟಲ್ ಗಾದೆಗಳು” ಈಗ WhatsApp, Instagram ಸೇರಿದಂತೆ ಬಹುತೇಕ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿವೆ. ಜನರು ತಮ್ಮ ದಿನನಿತ್ಯದ ಸಮಸ್ಯೆಗಳು, ರಾಜಕೀಯ ಘಟನೆಗಳು ಹಾಗೂ ಜಾಗತಿಕ ಬೆಳವಣಿಗೆಗಳನ್ನು ಹಳೆಯ ಗಾದೆಗಳ ಶೈಲಿಯಲ್ಲಿ ಬರೆದು ಹಂಚಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಅವು ಹಾಸ್ಯಭರಿತವಾಗಿದ್ದರೂ, … Continue reading Digital ಗಾದೆಗಳ ಟ್ರೆಂಡ್: ಹಾಸ್ಯದ ಹಿಂದೆ ಮರೆತ ನೋವು