ಉತ್ತರ ಕರ್ನಾಟಕ ಯುವಕನ AI ಕ್ರಾಂತಿ : ಕೃತಕ ಬುದ್ಧಿಮತ್ತೆಗೆ ‘CIBIL ಸ್ಕೋರ್’ ಮಾದರಿ!

AIಗೆ ಬೇಕಿದೆ ‘ನಂಬಿಕೆಯ ಸ್ಕೋರ್’: ಧಾರವಾಡದ ಗೌತಮ್ ಪಾಟೀಲ ಹೊಸ ತಂತ್ರಜ್ಞಾನಕ್ಕೆ ಚಾಲನೆ ಲೇಖನ : ಶಿವಕುಮಾರ ಹಳ್ಯಾಳ, ಹುಬ್ಬಳ್ಳಿ: ಕನಸು ಕಾಣಲು ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಧಾರವಾಡದ ಯುವ ಪ್ರತಿಭೆ ಗೌತಮ್ ಆರ್. ಪಾಟೀಲ ತೋರಿಸಿಕೊಟ್ಟಿದ್ದಾರೆ. ಇನ್ನೂ 20ರ ಹರೆಯದಲ್ಲಿರುವ ಅವರು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೊಸ ರೀತಿಯ ಸುರಕ್ಷತಾ ಮೌಲ್ಯಮಾಪನ ತಂತ್ರಜ್ಞಾನ ರೂಪಿಸುವ ಪ್ರಯತ್ನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬಿಟ್ಸ್ ಪಿಲಾನಿಯಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿರುವ ಗೌತಮ್ ಪಾಟೀಲ, ಐಐಟಿ ಮದ್ರಾಸ್‌ನ … Continue reading ಉತ್ತರ ಕರ್ನಾಟಕ ಯುವಕನ AI ಕ್ರಾಂತಿ : ಕೃತಕ ಬುದ್ಧಿಮತ್ತೆಗೆ ‘CIBIL ಸ್ಕೋರ್’ ಮಾದರಿ!