ಕ್ಷೇತ್ರ ವಿಂಗಡಣೆ: ಕರ್ನಾಟಕ ಶಾಸಕರ ಸಂಖ್ಯೆ 336ಕ್ಕೆ ಏರಿಕೆ, ರಾಜ್ಯ ರಾಜಕೀಯ ಚಿತ್ರಣವೇ ಬದಲು
ಕೆ.ವಿ. ಪರಮೇಶ್ಬೆಂಗಳೂರು: ಲೋಕಸಭಾ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಮಸೂದೆ ಜಾರಿ ಸನ್ನಿಹಿತ ಎನ್ನುವ ಸನ್ನಿವೇಶ ಸೃಷ್ಟಿಯಾಗುತ್ತಿರುವಂತೆಯೇ ರಾಜ್ಯ ವಿಧಾನಸಭೆ ಮತ್ತು ಸಂಸತ್ ಪ್ರಾತಿನಿಧ್ಯದ ಚಿತ್ರಣವೇ ಸಂಪೂರ್ಣ ಬದಲಾಗಲಿದೆ. ಶೇ. 50ರಷ್ಟು ಸ್ಥಾನಗಳ ಏರಿಕೆಯಾದಲ್ಲಿ ಕರ್ನಾಟಕದ ವಿಧಾನಸಭಾ ಸ್ಥಾನಗಳು 224 ರಿಂದ 336ಕ್ಕೆ ಹಾಗೂ ಲೋಕಸಭಾ ಸ್ಥಾನಗಳು 28 ರಿಂದ 42ಕ್ಕೆ ಏರಿಕೆಯಾಗಲಿವೆ. ರಾಜಧಾನಿ ಬೆಂಗಳೂರಿನಲ್ಲಿ ಈಗಿರುವ 28 ಕ್ಷೇತ್ರಗಳು ಬರೋಬ್ಬರಿ 53ಕ್ಕೆ ಏರಿಕೆಯಾಗಲಿದೆ. ಇದರಿಂದ ಸಹಜವಾಗಿಯೇ ಸರ್ಕಾರ ರಚನೆಯ ಸರಳ ಬಹುಮತ ಸಂಖ್ಯೆ (ಮ್ಯಾಜಿಕ್ … Continue reading ಕ್ಷೇತ್ರ ವಿಂಗಡಣೆ: ಕರ್ನಾಟಕ ಶಾಸಕರ ಸಂಖ್ಯೆ 336ಕ್ಕೆ ಏರಿಕೆ, ರಾಜ್ಯ ರಾಜಕೀಯ ಚಿತ್ರಣವೇ ಬದಲು
Copy and paste this URL into your WordPress site to embed
Copy and paste this code into your site to embed