ಕೆಪಿಎಸ್‌ಸಿ ಹಗರಣಕ್ಕೆ ದಾವಣಗೆರೆ ಲಿಂಕ್? ದುಗ್ಗಪ್ಪ ಹೆಸರು ಮುನ್ನೆಲೆಗೆ
ದಾವಣಗೆರೆ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಮೂಲದ ದುಗ್ಗಪ್ಪ ಅವರ ಹೆಸರು ಕೇಳಿಬಂದಿದೆ ಎನ್ನಲಾಗಿದ್ದು, ಈ ಬೆಳವಣಿಗೆ ಕುತೂಹಲ ಮೂಡಿಸಿದೆ. ಶಿವಶಂಕರಪ್ಪ ಸಾಹುಕಾರ್ ಅವರ ಆಪ್ತ ಸಹಾಯಕ ಮೋಹನ್ ಕುಮಾರ್ ಅವರೊಂದಿಗೆ ದುಗ್ಗಪ್ಪ ವಾಟ್ಸ್‌ಆ್ಯಪ್‌ನಲ್ಲಿ ಸಂಭಾಷಣೆ ನಡೆಸಿದ್ದು, ಅಭ್ಯರ್ಥಿಗಳ ಹಾಲ್‌ಟಿಕೆಟ್, ಫೋಟೊ ಹಾಗೂ ನೋಂದಣಿ ಸಂಖ್ಯೆಗಳನ್ನು ಕಳುಹಿಸಿರುವ ಕುರಿತು ಮಾಹಿತಿ ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದುಗ್ಗಪ್ಪ ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆಯಿದೆ ಎಂಬ … Continue reading ಕೆಪಿಎಸ್‌ಸಿ ಹಗರಣಕ್ಕೆ ದಾವಣಗೆರೆ ಲಿಂಕ್? ದುಗ್ಗಪ್ಪ ಹೆಸರು ಮುನ್ನೆಲೆಗೆ
Copy and paste this URL into your WordPress site to embed
Copy and paste this code into your site to embed